ಸಮಾಜಕಾರ್ಯದ ಹೆಜ್ಜೆಗಳು ಪತ್ರಿಕೆಯ ವತಿಯಿಂದ ಈಗಾಗಲೇ ಸಮಾಜಕಾರ್ಯ ಶಿಕ್ಷಣದ ಗುಣಮಟ್ಟದ ಕುರಿತು ಹಾಗೂ ಪಿಎಚ್.ಡಿ. ಗಳ ಗುಣಮಟ್ಟ ಕುರಿತು ಸಾರ್ವಜನಿಕ ಚರ್ಚೆಗೆ ಅನುವು ಮಾಡಿದೆ. ಆದರೆ ಯಾವುದೇ ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಅಥವಾ ಸ್ವಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಪ್ರಯತ್ನ ಮಾಡಲಾಗುತ್ತಿಲ್ಲ. ಕೇವಲ ಸಮಾಜಕಾರ್ಯ ಕ್ಷೇತ್ರದ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಪತ್ರಿಕೆಯ ಬಳಗ ಹಾಗೂ ಪತ್ರಿಕೆಯ ಸಲಹೆಗಾರರ ಸಲಹೆ ಪಡೆದು ಮುನ್ನಡೆಯುತ್ತಿದ್ದೇವೆ.
ಸಮಾಜಕಾರ್ಯದ ಹೆಜ್ಜೆಗಳು ಪತ್ರಿಕೆಯನ್ನು ಸುಮಾರು 5 ವರ್ಷಗಳಿಂದ ಸಮಾಜಕಾರ್ಯ ಕ್ಷೇತ್ರಕ್ಕೆ ಮೀಸಲಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಈ ನಮ್ಮ ಪತ್ರಿಕೆಗೆ ಚಂದಾದಾರರಾಗಿ ಸಹಕರಿಸಿ. http://www.socialworkfootprints.org/subscriptionadvertisement.html ನಿಮ್ಮ ಯಾವುದೇ ಅನಿಸಿಕೆ, ಅಭಿಪ್ರಾಯ, ಸಮಸ್ಯೆಗಳಿದ್ದಲ್ಲಿ ಬರೆದು ತಿಳಿಸಿ. ರಮೇಶ ಎಂ.ಎಚ್. ನಿರಾತಂಕ ಸಮಾಜಕಾರ್ಯದ ಹೆಜ್ಜೆಗಳು www.socialworkfootprints.org
1 Comment
9/19/2015 03:43:04 am
Dear Ramesh and Niratanka Team,
Reply
Your comment will be posted after it is approved.
Leave a Reply. |
Site
|
Vertical Divider
|
Our Other Websites
|
Vertical Divider
|
+91-8073067542
080-23213710 +91-9980066890 +91-8310241136 Mail-hrniratanka@mhrspl.com |
Receive email updates on the new books & offers
for the subjects of interest to you. |