SKH
  • HOME
    • About Us
  • Articles
    • Social Workers
    • Kannada Articles >
      • ಸಮಾಜಕಾರ್ಯ ಪುಸ್ತಕಗಳು
      • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
      • ಆಡಿಯೋ ಮತ್ತು ವಿಡಿಯೋ
    • Navaratnas of Professional Social Work in India
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
      • Articles and Authors
      • Special Articles
      • Careers in Social Work
      • SOCIAL WORK BOOKS >
        • Book Reviews
        • Videos
  • Niruta Publications
    • Donate Used Books
    • Inviting Authors and Publishers
  • Authors
  • Join Our Online Groups
  • Social Work News
  • Search
  • Contact Us
  • HOME
    • About Us
  • Articles
    • Social Workers
    • Kannada Articles >
      • ಸಮಾಜಕಾರ್ಯ ಪುಸ್ತಕಗಳು
      • ಪತ್ರಿಕೆಯ ಬಗ್ಗೆ ಅಭಿಪ್ರಾಯಗಳು
      • ಆಡಿಯೋ ಮತ್ತು ವಿಡಿಯೋ
    • Navaratnas of Professional Social Work in India
    • Submit Manuscript (ಲೇಖನಗಳನ್ನು ಸಲ್ಲಿಸಿ) >
      • Guidelines to Authors
      • ಲೇಖಕರಿಗೆ ಮಾರ್ಗಸೂಚಿಗಳು
      • Articles and Authors
      • Special Articles
      • Careers in Social Work
      • SOCIAL WORK BOOKS >
        • Book Reviews
        • Videos
  • Niruta Publications
    • Donate Used Books
    • Inviting Authors and Publishers
  • Authors
  • Join Our Online Groups
  • Social Work News
  • Search
  • Contact Us
SKH

ವೃತ್ತಿ ಮಾಹಿತಿ ಕೈಪಿಡಿ (ಭಾರತೀಯ ಹಿನ್ನೆಲೆಯಲ್ಲಿ)

12/18/2015

1 Comment

 
Picture
ಲೇಖಕರು : ಡಾ. ಮೋಹನ್ ದಾಸ್, ಆರ್. ನಾಗೇಶ್
ಪುಟ : XX+300=320
Amazon
Flipkart
ಪರಿವಿಡಿ
PayUMoney
ಮುನ್ನುಡಿ
ಪ್ರಸ್ತಾವನೆ
ಕೃತಜ್ಞತೆಗಳು
 
ಭಾಗ-1
ಅಧ್ಯಾಯ 1: ಪೀಠಿಕೆ, ಅರ್ಥ ಮತ್ತು ವೃತ್ತಿಗೆ ಸಂಬಂಧಿಸಿದ ಪದಗಳ ಅರ್ಥವಿವರಣೆ

1.1   ಪೀಠಿಕೆ:
1.2   ವೃತ್ತಿಗೆ ಸಂಬಂಧಿಸಿದ ಕೆಲವು ಪದಗಳ ಅರ್ಥವಿವರಣೆ
        (Defination of Career related terms)
       1.2.1     ಕೆಲಸ/ಉದ್ಯೋಗ/ವೃತ್ತಿಗಳ ವ್ಯಾಖ್ಯೆಗಳು: (Work/Employment/Career)
       1.2.2     ವೃತ್ತಿಯ ಅಭಿವೃದ್ಧಿ ಅಥವಾ ಬೆಳವಣಿಗೆ (Career Development)
       1.2.3     ವೃತ್ತಿ ನಿರ್ವಹಣೆ (Career Management)
       1.2.4     ವೃತ್ತಿಯ ಅಧ್ಯಯನ (Career Education)
       1.2.5     ವೃತ್ತಿ ಮಾರ್ಗದರ್ಶನ (Career Guidance)
       1.2.6     ವೃತ್ತಿ ನಿರ್ಧಾರ ಮಾಡುವುದು (Career Decision Making)
        1.2.7    ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ? (How to Choose the Career)
        1.2.8     ಸರಿಹೊಂದುವಿಕೆ (Suitability)
        1.2.9     ವೃತ್ತಿಯ ತಿಳುವಳಿಕೆ (Career Awarness)
        1.2.10   ವೃತ್ತಿಯ ಗುರಿ (Career Goal)
        1.2.11    ವೃತ್ತಿಯ ಪ್ರೇರಣೆ (Career Motivation)
        1.2.12    ವೃತ್ತಿಯ ಸಂತೃಪ್ತಿ (Career Satisfaction)
        1.2.13    ವೃತ್ತಿಯ ಪರಿಣಿತಿ (Career Strategy)
        1.2.14    ವೃತ್ತಿಯ ಯಶಸ್ಸು (Career Success)
        1.2.15     ವೃತ್ತಿಯ ಯೋಜನೆ (Career Planning)
        1.2.16     ವೃತ್ತಿ ಪ್ರಾವೀಣ್ಯತೆ (Career Proficience)
        1.2.17     ಸಮಸ್ಯೆಗಳ ವಿರುದ್ಧ ದೀರ್ಘ ಪ್ರಯತ್ನ (Persistence)
        1.2.18     ಸ್ವತಃ ನಿರ್ದೇಶನ (Self Direction)
        1.2.19     ವೃತ್ತಿಯ ಮಾಹಿತಿ (Career Information)
ಅಧ್ಯಾಯ 2: ವೃತ್ತಿಯ ಲಕ್ಷಣಗಳು ಮತ್ತು ಪ್ರಾಮುಖ್ಯತೆ
2.1   ವೃತ್ತಿಯ ಲಕ್ಷಣಗಳು (Features of Career)
       2.1.1        ವೃತ್ತಿಯ ಆಯ್ಕೆ ಮತ್ತು ತೀರ್ಮಾನ (Career Choice & Decision)
       2.1.2        ಹೊಂದಾಣಿಕೆ (Suitability)
       2.1.3        ವೃತ್ತಿ ಸಿದ್ಧತೆ (Career Preparation)
       2.1.4        ಅಸ್ತಿತ್ವದಲ್ಲಿನ ಬೆಳವಣಿಗೆ (Ongoing Development)           
       2.1.5        ಸಾಮಾಜಿಕ ವೈಯಕ್ತಿಕ ಪರಿಣಾಮಗಳು (Social Personal Dimensions)    
2.2   ಜೀವನದಲ್ಲಿ ವೃತ್ತಿಯ ಪಾತ್ರ (Importance of Career in Life)
       2.2.1       ವೃತ್ತಿಯಿಂದ ಆರ್ಥಿಕ ಸ್ವಾತಂತ್ರ್ಯ (Economic Independence)
       2.2.2       ವ್ಯಕ್ತಿತ್ವ (Identity)
       2.2.3       ಕೀರ್ತಿ ಅಥವಾ ಯಶಸ್ಸು (Fame)
       2.2.4       ಸಮಾಜದಲ್ಲಿ ಸ್ಥಿರತೆ ಮತ್ತು ಸ್ಥಾನಮಾನ (Status and standing in Society)
       2.2.5       ಜೀವನ ಯಾತ್ರೆಯನ್ನು ನಿರೂಪಿಸುತ್ತದೆ (Define our Journey of Life)
       2.2.6       ಸಾಮಾಜಿಕ ವರ್ತನೆಯನ್ನು ತೀರ್ಮಾನಿಸುತ್ತದೆ (Defines Our Social Interations)
 
ಅಧ್ಯಾಯ 3: ವೃತ್ತಿ ನಿರ್ಧಾರದ ಮೇಲೆ ಪರಿಣಾಮ ಬೀರುವ ಅಂಶಗಳು
3.1   ಪೋಷಕರು (Parents)
3.2   ಧರ್ಮ ಮತ್ತು ಜಾತಿ (Religion and Caste)           
3.3   ಶಿಕ್ಷಣದ ವ್ಯವಸ್ಥೆ (Education System)
3.4   ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ (Socio and Economic Status)
3.5   ಲಿಂಗ (Gender)
3.6   ವೃತ್ತಿ ನಂಬಿಕೆಗಳು (Career Belief)

ಅಧ್ಯಾಯ 4:  ವೃತ್ತಿ ತಯಾರಿ ಮತ್ತು ಅಭಿವೃದ್ಧಿಯ ಪ್ರಮುಖ ಹಂತಗಳು
4.1   ಸ್ವತಃ ಅರ್ಥಮಾಡಿಕೊಳ್ಳುವುದು (Self Understanding)
        4.1.1      ಆಸಕ್ತಿ ಎಂದರೇನು? (Interest)
        4.1.2      ಬುದ್ಧಿಶಕ್ತಿ/ಅಭಿರುಚಿ (Aptitude/Ability)
        4.1.3      ಗುಪ್ತ ಸಾಮಥ್ರ್ಯ (Potentials)
        4.1.4      ವೃತ್ತಿ ನಂಬಿಕೆಗಳು (Career Belief)
4.2   ವೃತ್ತಿ ಪ್ರಪಂಚವನ್ನು ಅರ್ಥಮಾಡಿಕೊಳ್ಳುವುದು (Understanding World of Work)
ವೃತ್ತಿಗಳ ಮಾಹಿತಿ (Career Information)
ಶಿಕ್ಷಣ ಸಂಸ್ಥೆಗಳ ಮಾಹಿತಿ (Information about the Educational Institutions)
         4.2.1      ವಿಸ್ತೃತ ಅವಕಾಶಗಳು (Wider Possibilities)
         4.2.2      ಉದ್ಯೋಗದ ಮಾರ್ಗಗಳು (Pathways for Career)
         4.2.3      ವೃತ್ತಿ ಮಾಹಿತಿಯ ವಿಭಾಗಗಳು (Components of Career Information)
         4.2.4      ವೃತ್ತಿಯ ಸ್ವಭಾವಕ್ಕೂ ಮತ್ತು ವೃತ್ತಿಯ ಆಯ್ಕೆಗೂ ಇರುವ ಸಂಬಂಧ
                       (Linking Personal Profile with Career Options)
4.3    ಬದಲಿ ವೃತ್ತಿ ಯೋಜನೆ/ವೃತ್ತಿಗಳ ಪರ್ಯಾಯ ಬೆಳವಣಿಗೆ
         (The Process of Developing Career Alternatives)         
4.4    ವೃತ್ತಿ ಯೋಜನೆ ಮತ್ತು ತಯಾರಿ (Career Planning and Preparation)
         4.4.1       ಸಾಕ್ಷರತೆ ಕೌಶಲ್ಯ ಮತ್ತು ಕೆಲಸದ ಅನುಭವ (Skill Literacy and Work Experience)
         4.4.2       ಚಿಕ್ಕದಾಗಿ ಪ್ರಾರಂಭಿಸಿ ದೊಡ್ಡದಾಗಿ ಬೆಳೆಯುವುದು (Start Small and Grow Tall)
 
ಅಧ್ಯಾಯ 5: ವಿದ್ಯಾರ್ಹತೆಗಳ ಅರ್ಥ ಮತ್ತು ವಿವರಣೆ
5.1    ವಿದ್ಯಾರ್ಹತೆಯ ಹಂತಗಳು
         5.1.1        ಸರ್ಟಿಫಿಕೇಟ್ (Certificate Course)
         5.1.2        ಡಿಪ್ಲೋಮಾ (Diploma Course)
         5.1.3        ಪದವಿಗಳು (Degree Course)
         5.1.4        ಸ್ನಾತಕೋತ್ತರ ಪದವಿಗಳು (Master Degree Course)
         5.1.5        ಎಂ.ಫಿಲ್ ಪದವಿಗಳು (M.Phil)
         5.1.6        ಪಿಹೆಚ್.ಡಿ. ಪದವಿಗಳು (Ph.D.)
5.2    ಅರ್ಹತೆ (Eligibility)
5.3    ಪದವಿ ಹಾಗೂ ವೃತ್ತಿಪರ ಶಿಕ್ಷಣಗಳು (Degree V/S Vocational Courses)
5.4    ವೃತ್ತಿಯ ವೃಕ್ಷ (Career Path Tree)
 
ಅಧ್ಯಾಯ 6: ಸ್ಪರ್ಧಾತ್ಮಕ ಮತ್ತು ಪ್ರವೇಶ ಪರೀಕ್ಷೆಗಳು
6.1     ನಾಗರೀಕ ಸೇವಾ ಪರೀಕ್ಷೆಗಳು (Civil Service Examinations)
          6.1.1       ಐಎಎಸ್ ಪರೀಕ್ಷಾ ವಿಧಾನ (IAS Examination Method)
          6.1.2       ಕರ್ನಾಟಕ ಲೋಕಸೇವಾ ಆಯೋಗ (Karnataka Publich Service Commission)
6.2     ಪ್ರವೇಶ ಪರೀಕ್ಷೆಗಳು (Entrance Examinations)
          6.2.1       ನಿರ್ವಹಣೆ (Management)
          6.2.2       ಇಂಜಿನಿಯರಿಂಗ್ (Engineering)
          6.2.3        ವೈದ್ಯಕೀಯ ವಿಜ್ಞಾನ (Medical Science)
          6.2.4        ಕೃಷಿ ವಿಜ್ಞಾನ (Agriculture Science)
          6.2.5        ಕಾನೂನು (Law)
          6.2.6        ಆರ್ಕಿಟೆಕ್ಚರ್ (Architecture)
          6.2.7        ವಿನ್ಯಾಸ (Design)
          6.2.8        ಡಿಫೆನ್ಸ್ (Defence)
          6.2.9        ಫ್ಯಾಷನ್ ತಂತ್ರಜ್ಞಾನ (Fashion Technology)
          6.2.10      ಹಾಸ್ಪಿಟಾಲಿಟಿ (Hospitality)
          6.2.11      ಪಶುವೈದ್ಯ ವಿಜ್ಞಾನ (Veterinary Science)
 
ಭಾಗ  2
ಅಧ್ಯಾಯ 7: ವೃತ್ತಿಗಳ ಮಾಹಿತಿ (ಅರ್ಥ ಮತ್ತು ವಿವರಣೆ)

7.1     ಭಾಷಾ ಸಾಮಥ್ರ್ಯಕ್ಕೆ ಸಂಬಂಧಿಸಿದ ವೃತ್ತಿಗಳು
          7.1.1         ಆರ್ಕ್ಯಾಲಜಿಸ್ಟ್/ಪುರಾತತ್ವ ಶಾಸ್ತ್ರಜ್ಞ
          7.1.2         ಆರ್ಕೈವಿಸ್ಟ್ /ಸಾರ್ವಜನಿಕ ಕಾಗದ ಪತ್ರ ಮತ್ತು ವಸ್ತು
                           ಸಂಗ್ರಹಾಲಯದ ಮೇಲ್ವಿಚಾರಕ           
          7.1.3         ಡೈರೆಕ್ಟರ್: ಫಿಲ್ಂ/ಸ್ಟೇಜ್/ನಿರ್ದೇಶಕರು: ಸಿನಿಮಾ/ನಾಟಕ
          7.1.4         ಜರ್ನಲಿಸ್ಟ್ /ಪತ್ರಿಕೋದ್ಯಮಿ
          7.1.5         ಅಡ್ವೊಕೇಟ್/ಲಾಯರ್/ವಕೀಲ
          7.1.6         ಲೈಬ್ರರಿಯನ್/ಗ್ರಂಥಪಾಲಕ
          7.1.7         ಸೋಷಿಯಲ್ ಸೈಂಟಿಸ್ಟ್/ಸಮಾಜ ವಿಜ್ಞಾನಿ
          7.1.8         ಟ್ರಾನ್ಸ್ಲೇಟರ್ ಅಂಡ್ ಇಂಟರ್ಪ್ರೆಟರ್/ಭಾಷಾಂತರಗಾರ
          7.1.9         ಸ್ಟೆನೊಗ್ರಪರ್ ಅಂಡ್ ಟೈಪಿಸ್ಟ್ /ಶೀಘ್ರಲಿಪಿ ಮತ್ತು ಬೆರಳಚ್ಚುಗಾರ ಶಿಕ್ಷಕ
          7.1.10       ಟೀಚರ್: ಸ್ಪೆಶಲ್ ನೀಡ್ಸ್/ಶಿಕ್ಷಕ/ಕಿ: ವಿಶೇಷ ಅಗತ್ಯಗಳು
          7.1.11       ಸ್ಕ್ರಿಪ್ಟ್ ರೈಟರ್/ಬರಹಗಾರ
         7.1.12        ಕಾಪಿರೈಟರ್/ಜಾಹಿರಾತು ಕಂಪನಿ ಬರಹಗಾರ/ ಗ್ರಂಥಕರ್ತನಿಗೆ ಹಕ್ಕು ನೀಡುವವ        
         7.1.13        ಕಂಪನಿ ಸೆಕ್ರೆಟರಿ           
         7.1.14        ಪಬ್ಲಿಕ್ ರಿಲೇಶನ್ ಆಫೀಸರ್/ಸಾರ್ವಜನಿಕ ಸಂಪರ್ಕಾಧಿಕಾರಿ
         7.1.15        ಟೂರ್ ಗೈಡ್/ಪ್ರವಾಸಿ ಮಾರ್ಗದರ್ಶಕ
         7.1.16        ಟೀಚರ್: ಕಾಲೇಜ್ ಲೆಕ್ಚರರ್/ಪ್ರೊಫೆಸರ್/ಶಿಕ್ಷಕ: ಉಪನ್ಯಾಸಕ/ಪ್ರಾಧ್ಯಾಪಕ
         7.1.17        ಹಿಸ್ಟೋರಿಯನ್/ಇತಿಹಾಸಕಾರ
         7.1.18        ಮೆಡಿಕಲ್ ಟೆಕ್ನಾಲಜಿಸ್ಟ್: ಹೆಲ್ತ್ ಇನ್ಫರ್ಮೇಶನ್ ಅಡ್ಮಿನಿಸ್ಟ್ರೇಟರ್/ವೈದ್ಯಕೀಯ ತಂತ್ರಜ್ಞ
         7.1.19        ಲಾಂಗ್ವೆಜ್ ಸ್ಪೆಸಲಿಸ್ಟ್ /ಭಾಷಾ ತಜ್ಞ
         7.1.20        ಕಾಲ್ಸೆಂಟರ್ ಆಪ್ರೇಟರ್
         7.1.21        ಎಡಿಟರ್ / ಪಬ್ಲಿಶರ್ / ಸಂಕಲನಕಾರ / ಪ್ರಕಟಣೆಗಾರ
         7.1.22        ಸೋಶಿಯಾಲಜಿಸ್ಟ್/ಸಮಾಜಶಾಸ್ತ್ರಜ್ಞ
         7.1.23        ಟೀಚರ್: ಹೈಸ್ಕೂಲ್/ಪ್ರೌಢಶಾಲೆ/ಶಿಕ್ಷಕ
         7.1.24        ಆಪ್ತ ಸಲಹೆಗಾರ
         7.1.25        ಪೊಲಿಟಿಕಲ್ ಸೈಂಟಿಸ್ಟ್/ರಾಜಕೀಯ ಶಾಸ್ತ್ರಜ್ಞ
         7.1.26        ಆಂತ್ರೋಪಲಜಿಸ್ಟ್/ಮಾನವ ಶಾಸ್ತ್ರಜ್ಞ
         7.1.27        ಮ್ಯೂಜಿಯಾಲಜಿಸ್ಟ್ /ವಸ್ತು ಸಂಗ್ರಹಾಲಯ ತಜ್ಞ
         7.1.28        ಅನೌನ್ಸರ್/ರೇಡಿಯೊ, ಟೆಲಿವಿಷನ್ ಅಂಡ್ ಅದರ್ ಮಿಡಿಯಾ
         7.1.29        ತಾಂತ್ರಿಕ ಬರಹಗಾರ/ಟೆಕ್ನಿಕಲ್ ರೈಟರ್
7.2    ವಿಶ್ಲೇಷಣೆ ಮತ್ತು ತರ್ಕ ಸಾಮಥ್ರ್ಯಕ್ಕೆ ಸಂಬಂಧಿಸಿದ ವೃತ್ತಿಗಳು
          7.2.1         ಕಂಪ್ಯೂಟರ್ ಸೈನ್ಸ್/ಸಾಫ್ಟ್ವೇರ್ ಡೆವಲಪರ್
          7.2.2         ಅಕೌಂಟೆಂಟ್/ಲೆಕ್ಕಪರಿಶೋಧಕ  
          7.2.3         ಆಕ್ಚ್ಯುರಿಯಲ್ ಸೈಂಟಿಸ್ಟ್/ವಿಮೆ ದರಗಳನ್ನು ನಿರ್ಣಯಿಸುವ ತಜ್ಞ
          7.2.4         ಅಗ್ರಿಕಲ್ಚರ್ ಸೈಂಟಿಸ್ಟ್ /ಕೃಷಿ ವಿಜ್ಞಾನಿ
          7.2.5         ಅಸ್ಟ್ರೊನಮರ್/ಖಗೋಳ ಶಾಸ್ತ್ರಜ್ಞ
          7.2.6         ಬಯೊಲಜಿಸ್ಟ್/ಜೀವಶಾಸ್ತ್ರಜ್ಞ
          7.2.7         ಎಕೊನಾಮಿಸ್ಟ್/ಅರ್ಥಶಾಸ್ತ್ರಜ್ಞ
          7.2.8         ಕೆಮಿಸ್ಟ್/ರಸಾಯನ ಶಾಸ್ತ್ರಜ್ಞ
          7.2.9         ಚಾರ್ಟೆಡ್ ಅಕೌಂಟೆಂಟ್
          7.2.10       ಬಯೋಟೆಕ್ನಾಲಜಿಸ್ಟ್/ಜೈವಿಕ ತಂತ್ರಜ್ಞ
          7.2.11       ಫಾರೆಸ್ಟ್ರಿ ಅಡ್ವೈಸರ್ /ಅರಣ್ಯ ಸಲಹೆಗಾರ
          7.2.12       ಎನ್ವಿರಾನ್ಮೆಂಟಲ್ ಸೈಂಟಿಸ್ಟ್/ಪರಿಸರ ತಜ್ಞ
          7.2.13       ಫೈನಾನ್ಷಿಯಲ್ ಅನಾಲಿಸ್ಟ್/ಹಣಕಾಸಿನ ವಿಶ್ಲೇಷಕ 
          7.2.14       ಫುಡ್ ಅಂಡ್ ಡ್ರಿಂಕ್ ಟೆಕ್ನಾಲಜಿಸ್ಟ್/ದ್ರವ ಆಹಾರ ತಂತ್ರಜ್ಞ
          7.2.15       ಸೌಂಡ್ ಇಂಜಿನಿಯರ್/ಶಬ್ಧ ಯಂತ್ರಶಾಸ್ತ್ರ ತಜ್ಞ
          7.2.16       ವ್ಹೆಟರಿನೆರಿಯನ್/ಪಶು ವೈದ್ಯಾಧಿಕಾರಿ
          7.2.17       ಮೈಕ್ರೊ ಬಯಾಲಜಿಸ್ಟ್/ಸೂಕ್ಷ್ಮ ಜೀವಶಾಸ್ತ್ರಜ್ಞ
          7.2.18       ಇನ್ವೆಸ್ಟ್ಮೆಂಟ್ ಬ್ಯಾಂಕರ್/ಬಂಡವಾಳ ಹೂಡುವ ಲೇವಾದೇವಿಗಾರ
          7.2.19       ಜೆನೆಟಿಸಿಸ್ಟ್/ಅನುವಂಶಿ ಶಾಸ್ತ್ರಜ್ಞ 
          7.2.20       ಇಂಡಸ್ಟ್ರಿಯಲ್ ಇಂಜಿನಿಯರ್/ಕೈಗಾರಿಕಾ ಇಂಜಿನಿಯರ್
          7.2.21       ಇಂಟರ್ನ್ಯಾಶನಲ್ ಟ್ರೇಡ್ (ಎಕ್ಸ್ಪೊರ್ಟ್‍-ಇಂಪೊರ್ಟ್‍)/
                           ಅಂತರಾಷ್ಟ್ರೀಯ ವ್ಯಾಪಾರ (ಆಮದು ಮಾಡುವವ-ರಪ್ತು ಮಾಡುವವ)
          7.2.22       ಸೈಂಟಿಸ್ಟ್ (ಪ್ಯೂರ್ ಸೈನ್ಸ್)/ನೈಜ ವಿಜ್ಞಾನ
          7.2.23       ಎನ್ವಿರಾನ್ಮೆಂಟಲ್ ಇಂಜಿನಿಯರ್/ಪರಿಸರ ಇಂಜಿನಿಯರ್
          7.2.24       ಬಯೊಮೆಡಿಕಲ್ ಇಂಜಿನಿಯರ್/ಜೀವವೈದ್ಯ ಇಂಜಿನಿಯರ್
          7.2.25       ಕಾಸ್ಟ್ ಅಕೌಂಟೆಂಟ್/ಕ್ರಯ ಲೆಕ್ಕಪರೀಕ್ಷಕ 
          7.2.26       ಜಿಯೊಗ್ರಫರ್/ಭೂಗೋಳ ಶಾಸ್ತ್ರಜ್ಞ
          7.2.27       ಬ್ಯಾಂಕ್ ಟೆಲ್ಲರ್ ಅಂಡ್ ರಿಲೇಟೆಡ್ ಕ್ಲರ್ಕ್ಸ್‍ /ಬ್ಯಾಂಕ್ ಹಣ
                           ಎಣಿಕೆಗಾರ ಮತ್ತು ಸಂಬಂಧಿಸಿದ ಗುಮಾಸ್ತರು
          7.2.28       ಡಿಟೆಕ್ಟಿವ್/ಪತ್ತೆದಾರಿ
          7.2.29       ಎಲೆಕ್ಟ್ರಾನಿಕ್ಸ್ ಇಂಜಿನಿಯರ್
          7.2.30       ಮ್ಯಾತಮಿಟಿಶಿಯನ್ಸ್ ಅಂಡ್ ರಿಲೇಟೆಡ್ ಪ್ರೊಫೆಶನಲ್ಸ್/
                           ಗಣಿತಶಾಸ್ತ್ರಜ್ಞರು ಮತ್ತು ಸಂಬಂಧಿಸಿದ ವೃತ್ತಿಪರರು
          7.2.31       ಮೆಟಿರಿಯಲ್ ಇಂಜಿನಿಯರ್/ಸಾಮಗ್ರಿ ಇಂಜಿನಿಯರ್
          7.2.32       ಸ್ಟಾಟಿಸ್ಟಿಶಿಯನ್/ಸಂಖ್ಯಾಶಾಸ್ತ್ರಜ್ಞರು
          7.2.33       ಪಾಲಿಮರ್ ಟೆಕ್ನಾಲಜಿಸ್ಟ್
          7.2.34       ಸ್ಟಾಕ್ ಬ್ರೋಕರ್/ಸರ್ಕಾರಿ ಪತ್ರಗಳ ಕ್ರಯವಿಕ್ರಯ ವ್ಯಾಪಾರಿ ಅಥವಾ ದಳ್ಳಾಳಿ           
          7.2.35       ನ್ಯಾನೊ ಟೆಕ್ನಾಲಜಿಸ್ಟ್
          7.2.36       ಫಾರ್ಮಸಿಸ್ಟ್/ಔಷಧಿ ಮಾರಾಟಗಾರ
          7.2.37       ಡೈರಿ ತಂತ್ರಜ್ಞ
          7.2.38       ಜಾಹಿರಾತು ಎಕ್ಸಿಕ್ಯೂಟಿವ್
7.3     ವಿನ್ಯಾಸ ಸಾಮಥ್ರ್ಯಕ್ಕೆ ಸಂಬಂಧಿಸಿದ ವೃತ್ತಿಗಳು
          7.3.1         ಕಾಸ್ಮೆಟಾಲಜಿಸ್ಟ್/ಸೌಂದರ್ಯ ಚಿಕಿತ್ಸಕ
          7.3.2         ಸೆರಾಮಿಕ್ ಡೆಕೋರೇಟರ್
          7.3.3         ಫ್ಯಾಶನ್ ಡಿಸೈನರ್
          7.3.4         ಇಂಟೀರಿಯರ್ ಡಿಸೈನರ್ ಅಂಡ್ ಡೆಕೊರೇಟರ್
          7.3.5         ಜ್ಯುವೆಲ್ಲರಿ ಡಿಸೈನರ್
          7.3.6         ಆರ್ಕಿಟೆಕ್ಟ್ (ಬಿಲ್ಡಿಂಗ್ ಆರ್ಕಿಟೆಕ್ಟ್)
          7.3.7         ಕಾರ್ಟೊಗ್ರಾಫರ್ ಅಂಡ್ ಸರ್ವೆಯರ್/ನಕ್ಷೆ ಬರೆಯುವವ ಮತ್ತು
                           ಭೂ ಮಾಪನ ಮಾಡುವವ
          7.3.8         ಸಿನಿಮಟೋಗ್ರಾಪರ್/ಛಾಯಾಚಿತ್ರಗ್ರಾಹಕ
          7.3.9         ಡ್ರಾಫ್ಟ್ಪರ್ಸನ್/ನಕಾಶೆಗಾರ
          7.3.10       ಲೆದರ್ ಟೆಕ್ನಾಲಜಿಸ್ಟ್/ಚರ್ಮ ತಂತ್ರಜ್ಞ
          7.3.11       ಪ್ಯಾಕೆಜಿಂಗ್ ಟೆಕ್ನಾಲಜಿಸ್ಟ್/ ಪ್ಯಾಕೆಜಿಂಗ್ ತಂತ್ರಜ್ಞ 
          7.3.12       ಪ್ರಿಂಟಿಂಗ್ ಟೆಕ್ನಾಲಜಿಸ್ಟ್/ಮುದ್ರಣ ತಂತ್ರಜ್ಞ
          7.3.13       ಪ್ರಾಡಕ್ಟ್ ಡಿಸೈನರ್/ಉತ್ಪನ್ನಗಳ ವಿನ್ಯಾಸಕಾರ
          7.3.14       ಟೆಕ್ಸ್ಟೈಲ್ ಡಿಸೈನರ್
          7.3.15       ಪೋಟೊಗ್ರಾಫರ್/ಛಾಯಾಗ್ರಾಹಕ
          7.3.16       ಪೇಪರ್ ಟೆಕ್ನಾಲಜಿಸ್ಟ್ /ಕಾಗದ ತಂತ್ರಜ್ಞ
          7.3.17       ಮಲ್ಟಿಮೀಡಿಯ ಡಿಸೈನರ್/ಮಲ್ಟಿಮೀಡಿಯ ವಿನ್ಯಾಸಕಾರ   
          7.3.18       ಕಮರ್ಶಿಯಲ್ ಆರ್ಟಿಸ್ಟ್/ವಾಣಿಜ್ಯ ಕಲೆಗಾರ
          7.3.19       ಅನಿಮೇಶನ್ ಡಿಸೈನರ್ 
          7.3.20       ಫೈನ್ ಆರ್ಟಿಸ್ಟ್/ಚಿತ್ರಶಿಲ್ಪಿ
          7.3.21       ಕಾರ್ಟೂನಿಸ್ಟ್/ವ್ಯಂಗ್ಯ ಚಿತ್ರ ವಿನ್ಯಾಸಕಾರ
          7.3.22       ಕ್ರಾಫ್ಟ್ ಡಿಸೈನರ್/ಕರಕುಶಲಗಾರ
          7.3.23       ನೆವಲ್ ಆರ್ಕಿಟೆಕ್ಟ್/ನೌಕಾ ವಾಸ್ತುಶಿಲ್ಪಿ
          7.3.24       ಲ್ಯಾಂಡ್ಸ್ಕೇಪ್ ಡಿಸೈನರ್/ಆರ್ಕಿಟೆಕ್ಟ್-ಭೂ ಪ್ರದೇಶ ವಿನ್ಯಾಸಗಾರ/ವಾಸ್ತುಶಿಲ್ಪಿ
7.4    ಜನಸಂಪರ್ಕ (ವೈಯಕ್ತಿಕ-ಭಾವನಾತ್ಮಕ) ಸಾಮಥ್ರ್ಯಕ್ಕೆ ಸಂಬಂಧಿಸಿದ ವೃತ್ತಿಗಳು
          7.4.1          ಕರಿಯರ್ ಕೌನ್ಸಿಲರ್/ವೃತ್ತಿ ಮಾರ್ಗದರ್ಶಕ
          7.4.2          ನರ್ಸಿಂಗ್ ಪ್ರೊಫೆಶನಲ್ಸ್/ನರ್ಸ್‍ ವೃತ್ತಿಗಳು
          7.4.3          ನ್ಯೂಟ್ರಿಶಿನಿಸ್ಟ್/ಆಹಾರ ತಜ್ಞರು
          7.4.4          ಸೈಕಾಲಜಿಸ್ಟ್ /ಮನಃಶಾಸ್ತ್ರಜ್ಞ
          7.4.5          ಸೋಶಿಯಲ್ ವರ್ಕರ್/ಸಮಾಜ ಕಾರ್ಯಕರ್ತ
          7.4.6          ಏರ್ ಹೊಸ್ಟೆಸ್/ಸ್ಟೆವರ್ಡ್‍/ಗಗನ ಸಖಿ
          7.4.7          ಆಡಿಯೊಲಜಿಸ್ಟ್ ಅಂಡ್ ಸ್ಪೀಚ್ ಥೆರಪಿಸ್ಟ್/ ಶ್ರವಣ ಮತ್ತು ಶಬ್ದ ವೈದ್ಯಶಾಸ್ತ್ರಜ್ಞ
          7.4.8          ನಾಗರೀಕ ಸೇವೆ/ಸಿವಿಲ್ ಸರ್ವೆಟ್
          7.4.9          ಡೆಂಟಿಸ್ಟ್/ದಂತವೈದ್ಯ
          7.4.10        ಹೋಟೆಲ್ ಮ್ಯಾನೇಜರ್/ಹೋಟೆಲ್ ವ್ಯವಸ್ಥಾಪಕ   
          7.4.11        ಹ್ಯೂಮನ್ ರಿಸೋರ್ಸ್ ಮ್ಯಾನೇಜರ್/ ಸಂಪನ್ಮೂಲದ ಆಡಳಿತಗಾರ
          7.4.12        ಇನ್ಷೂರೆನ್ಸ್ ಏಜೆಂಟ್/ವಿಮೆ ಕಾರ್ಯಕರ್ತ 
          7.4.13        ಮ್ಯಾನೇಜರ್: ಅಗ್ರಿಕಲ್ಚರ್/ಕೃಷಿ ಆಡಳಿತಗಾರ
          7.4.14        ರೀಟೆಲ್ ಅಂಡ್ ಹೋಲ್ಸೆಲ್ ಟ್ರೇಡ್/ಚಿಲ್ಲರೆ ಮತ್ತು ಸಗಟು ವ್ಯಾಪಾರ ನಿರ್ವಹಣೆಗಾರ
          7.4.15        ಮ್ಯಾನೇಜರ್: ಸೇಲ್ಸ್ ಅಂಡ್ ಮಾರ್ಕೆಟಿಂಗ್/ಮಾರಾಟ ಮತ್ತು
                            ಮಾರುಕಟ್ಟೆಯ ವ್ಯವಸ್ಥಾಪಕ
          7.4.16        ಟೀಚರ್: ಪ್ರೈಮರಿ ಸ್ಕೂಲ್/ಪ್ರಾಥಮಿಕ ಶಾಲಾ ಶಿಕ್ಷಕ/ಕಿ
          7.4.17        ಟೀಚರ್: ಪ್ರೀ ಸ್ಕೂಲ್/ಪೂರ್ವಪ್ರಾಥಮಿಕ ಶಾಲಾ ಶಿಕ್ಷಕ/ಕಿ 
          7.4.18        ಕೌನ್ಸಿಲರ್/ಸಲಹೆಗಾರರು
          7.4.19        ಲೇಬರ್ ರಿಲೇಶನ್ ಆಫೀಸರ್/ಕಾರ್ಮಿಕ ಸಂಪರ್ಕಾಧಿಕಾರಿ 
          7.4.20        ಆಕ್ಯುಪೆಶನಲ್ ಥೆರಪಿಸ್ಟ್
          7.4.21        ಡೆವೆಲಪ್ಮೆಂಟ್ ಸ್ಟಡಿಸ್ ಸ್ಪೆಶಲಿಸ್ಟ್/ವಿಕಾಸ ಅಧ್ಯಯನ ಸ್ಪೆಶಲಿಸ್ಟ್
          7.4.22        ಫಿಜಿಯೊಥೆರಪಿಸ್ಟ್
          7.4.23        ಮೆಡಿಕಲ್ ಡಾಕ್ಟರ್ (ಆಯುರ್ವೇದ)
          7.4.24        ಮೆಡಿಕಲ್ ಡಾಕ್ಟರ್/ವೈದ್ಯ (ಹೋಮಿಯೊಪತಿ)
          7.4.25        ಮೆಡಿಕಲ್ ಡಾಕ್ಟರ್/ಅಲೋಪತಿಕ್ ಮೆಡಿಶನ್/ವೈದ್ಯ (ಅಲೋಪತಿ)
         7.4.26        ಹಾಸ್ಪಿಟಲ್ ಅಡ್ಮಿನಿಸ್ಟ್ರೇಟರ್/ಹೆಲ್ಥ್ ಸರ್ವಿಸ್ ಮ್ಯಾನೇಜರ್/ಆಸ್ಪತ್ರೆಯ ಆಡಳಿತಗಾರ    
          7.4.27        ಈವೆಂಟ್ ಮ್ಯಾನೇಜರ್/ಕಾನ್ಫರೆನ್ಸ್ ಅಂಡ್ ಈವೆಂಟ್ ಪ್ಲಾನರ್/
                            ಕಾರ್ಯಕ್ರಮಗಳ ವ್ಯವಸ್ಥಾಪಕ
          7.4.28        ಟ್ರಾವಲ್ ಅಂಡ್ ಟೂರಿಸಮ್ ಏಜೆಂಟ್/ಸಂಚಾರ ಮತ್ತು ಪ್ರವಾಸ ನಿಯೋಗಿ
          7.4.29        ಪತ್ರಿಕಾ ಏಜೆಂಟ್/ಪೇಪರ್ ಏಜೆಂಟ್
          7.4.30        ಮೆಡಿಕಲ್ ಮತ್ತು ಪೆಥಾಲಜಿ ಲ್ಯಾಬೊರೇಟರಿ ಟೆಕ್ನಿಷಿಯನ್
7.5    ದೈಹಿಕ ಮತ್ತು ಯಾಂತ್ರಿಕ ಸಾಮಥ್ರ್ಯಕ್ಕೆ ಸಂಬಂಧಿಸಿದ ವೃತ್ತಿಗಳು
          7.5.1          ಅಗ್ರಿಕಲ್ಚರಲ್ ಸೈಂಟಿಸ್ಟ್/ಕೃಷಿ ತಜ್ಞ
          7.5.2          ಕಂಪ್ಯೂಟರ್ ಹಾರ್ಡ್‍ವೇರ್ ಟೆಕ್ನಾಲಜಿಸ್ಟ್/ಇನ್ಫರ್ಮೇಶನ್ ಅಂಡ್
                             ಕಮ್ಯುನಿಕೇಶನ್ಸ್ ಟೆಕ್ನಾಲಜಿ
          7.5.3          ಪೈಲಟ್/ಏರ್ಕ್ರಾಫ್ಟ್ ಪೈಲೆಟ್ಸ್ ಅಂಡ್ ರಿಲೇಟೆಡ್ ಅಸೋಷಿಯೆಟ್ ಪ್ರೊಫೆಶನಲ್ಸ್
          7.5.4          ಆರ್ಮಡ್ ಫೋರ್ಸ್‍
          7.5.5          ಕಾರ್ಪೆಂಟರ್ಸ್ ಅಂಡ್ ಜಾಯಿನರ್ಸ್/ಮರಗೆಲಸ ಮಾಡುವವ
          7.5.6          ಏರ್ಕ್ರಾಫ್ಟ್ ಮೆಂಟನನ್ಸ್ ಇಂಜಿನಿಯರ್/ಏರ್ಕ್ರಾಫ್ಟ್
                            ಇಂಜಿನ್ ಮೆಕ್ಯಾನಿಕ್ಸ್ ಅಂಡ ರಿಪೇರಿಸ್
          7.5.7          ಆಟೋ ಮೆಕ್ಯಾನಿಕ್/ಮೋಟಾರ್ ವೆಹಿಕಲ್ ಮೆಕ್ಯಾನಿಕ್ಸ್ ಅಂಡ್ ರಿಪೇರಿಸ್
          7.5.8          ಡ್ಯಾನ್ಸರ್ ಅಂಡ್ ಕೊರಿಯೋಗ್ರಾಫರ್
          7.5.9          ಪೋಲಿಸ್/ಆರಕ್ಷಕ
          7.5.10        ಪ್ಲಂಬರ್ ಅಂಡ್ ಪೈಪ್ ಫಿಟ್ಟರ್/ಕೊಳಾಯಿ ಕೆಲಸಗಾರ
          7.5.11        ಫಿಸಿಕಲ್ ಎಜುಕೇಷನ್ ಟೀಚರ್/ದೈಹಿಕ ಶಿಕ್ಷಕ
          7.5.12        ಓಶನೊಗ್ರಫರ್
          7.5.13        ಮೆಕ್ಯಾನಿಕಲ್ ಇಂಜಿನಿಯರ್
          7.5.14        ಅರಣ್ಯಧಿಕಾರಿ
          7.5.15        ಎಲೆಕ್ಟ್ರಿಕಲ್ ಇಂಜಿನಿಯರ್/ವಿದ್ಯುತ್ಚಕ್ತಿ ಇಂಜಿನಿಯರ್
          7.5.16        ಕೆಮಿಕಲ್ ಇಂಜಿನಿಯರ್ /ರಸಾಯನಿಕ ಇಂಜಿನಿಯರ್/ಕೆಮಿಕಲ್ ಇಂಜಿನಿಯರ್
          7.5.17        ಫಿಶರಿ ಸೈಂಟಿಸ್ಟ್/ ಮೀನುಗಾರಿಕೆ ವಿಜ್ಞಾನಿ 
          7.5.18        ಸಿವಿಲ್ ಇಂಜಿನಿಯರ್
          7.5.19        ಏರೊ ಸ್ಪೇಸ್/ಏರೊನಾಟಿಕಲ್ ಇಂಜಿನಿಯರ್/ವೈಮಾನಿಕ ಇಂಜಿನಿಯರ್
          7.5.20        ಅಪಿಯರಿಸ್ಟ್ ಅಂಡ್ ಸೆರಿಕಲ್ಚರಿಸ್ಟ್/ಜೇನು ಮತ್ತು ರೇಷ್ಮೆ ಹುಳು ಸಾಕಾಣೆಗಾರ
          7.5.21        ಮರ್ಚೆಂಟ್ ನೇವಿ (ಇಂಜಿನಿಯರ್)
          7.5.22        ಮೆಡಿಕಲ್ ಟೆಕ್ನಾಲಜಿಸ್ಟ್ (ಸರ್ಜಿಕಲ್ ಟೆಕ್ನಾಲಜಿ /ಶಸ್ತ್ರಚಿಕಿತ್ಸ ತಂತ್ರಜ್ಞ)
          7.5.23        ಟೆಲಿಕಮ್ಯುನಿಕೇಶನ್ಸ್ ಇಂಜಿನಿಯರ್/ದೂರಸಂಪರ್ಕ ಇಂಜಿನಿಯರ್ 
          7.5.24        ಮೆಟಲುರ್ಜಿಕಲ್ ಇಂಜಿನಿಯರ್/ಲೋಹ ಇಂಜಿನಿಯರ್
          7.5.25        ಮರ್ಚೆಂಟ್ ನೇವಿ (ಮ್ಯಾರಿನರ್) ಶಿಪ್ಸ್ ಡೆಕ್ ಆಫಿಸರ್ ಅಂಡ್ ಪೈಲಟ್/ಸಮುದ್ರಗಾಮಿ
          7.5.26        ಮರ್ಚೆಂಟ್ ನೇವಿ (ಡೆಕ್ ಕ್ರ್ಯೂ)/ ಸರಕು ಸಾಗಿಸುವ ಹಡಗಿನ ಕೆಲಸಗಾರರು
          7.5.27        ಮೆಡಿಕಲ್ ಟೆಕ್ನಾಲಜಿಸ್ಟ್ (ಮೆಡಿಕಲ್ ಇಮಾಜಿಂಗ್ ಟೆಕ್ನಾಲಜಿ)/
                            ವೈದಕೀಯ ತಂತ್ರಜ್ಞ ಆಕಾರ ಪ್ರತೀಕ ತಂತ್ರಜ್ಞ
          7.5.28        ಮೆಡಿಕಲ್ ಟೆಕ್ನಾಲಜಿಸ್ಟ್ (ನ್ಯೂಕ್ಲಿಯರ್ ಮೆಡಿಸಿನ್ ಟೆಕ್ನಾಲಜಿ)/
                            ವೈದಕೀಯ ತಂತ್ರಜ್ಞ-ಅಣು ಔಷಧ ತಂತ್ರಜ್ಞ
          7.5.29        ಮೆಡಿಕಲ್ ಟೆಕ್ನಾಲಜಿಸ್ಟ್ (ರೆಸ್ಪಿರೇಟರಿ ಥೆರಪಿ ಟೆಕ್ನಾಲಜಿ)/
                            ಉಸಿರು ಸೋಸುವ ವೈದ್ಯಶಾಸ್ತ್ರ ತಂತ್ರಜ್ಞ
          7.5.30        ಮೆಡಿಕಲ್ ಟೆಕ್ನಾಲಜಿಸ್ಟ್ : ಆಪ್ಟೊಮಿಟ್ರಿ/ದೃಷ್ಟಿ ಮಾಪಕ ತಂತ್ರಜ್ಞ
          7.5.31        ಫ್ಯಾಷನ್ ಮಾಡಲ್
          7.5.32        ಟೂಲ್ ಅಂಡ್ ಡೈ ಮೇಕರ್/ಆಯುಧ ಮತ್ತು ಯಂತ್ರೋಪಕರಣಗಳನ್ನು ಮಾಡುವವ
          7.5.33        ಡೆಂಟಲ್ ಅಸಿಸ್ಟೆಂಟ್ ಅಂಡ್ ಥೆರಪಿಸ್ಟ್/ದಂತ ವೈದ್ಯ ಸಹಾಯಕ
          7.5.34        ಏರ್ ಟ್ರಾಫಿಕ್ ಕಂಟ್ರೋಲರ್/ವಿಮಾನಯಾನ ನಿಯಂತ್ರಣಗಾರ
          7.5.35        ಮೈನಿಂಗ್ ಇಂಜಿನಿಯರ್/ಗಣಿಗಾರಿಕೆಯ ಇಂಜಿನಿಯರ್
          7.5.36        ಮರೀನ್ ಸೈಂಟಿಸ್ಟ್/ಸಮುದ್ರ ವಿಜ್ಞಾನಿ
          7.5.37        ಇಂಜಿನಿಯರ್
          7.5.38        ಅನಿಮಲ್ ಹಸ್ಬೆಂಡ್ರಿ ಸ್ಪೆಷಲಿಸ್ಟ್/ಪ್ರಾಣಿ ಬೇಸಾಯ ಪರಿಣಿತ ಅಥವಾ ಪಶುಸಂಗೋಪನೆ
          7.5.39        ಮಿಟಿಯೊರೊಲಾಜಿಸ್ಟ್/ವಾಯುಮಂಡಲ ಶಾಸ್ತ್ರಜ್ಞ
          7.5.40        ಪೆಟ್ರೋಲಿಯಂ ಇಂಜಿನಿಯರ್
          7.5.41        ಆಟೋಮೊಬೈಲ್ಇಂಜಿನಿಯರ್/ಮೋಟಾರು ಗಾಡಿ ಇಂಜಿನಿಯರ್
         7.5.42         ಲ್ಯಾಬೊರೇಟರಿ ಟೆಕ್ನಿಶಿಯನ್/ಪ್ರಯೋಗಾಲಯ ತಂತ್ರಜ್ಞ
         7.5.43         ಸ್ಪೋರ್ಟ್ಸ್‍ ಪ್ರೊಫೆಶನಲ್ಸ್/ಕ್ರೀಡಾಪಟು
         7.5.44         ರೇಡಿಯೊ ಆಫಿಸರ್ (ಶಿಫ್)/ರೇಡಿಯೊ ಅಧಿಕಾರಿ (ಹಡಗು)
         7.5.45         ಅಗ್ರಿಕಲ್ಚರಲ್ ಇಂಜಿನಿಯರ್/ಕೃಷಿ ಇಂಜಿನಿಯರ್
         7.5.46         ಜಿಯಾಲಜಿಸ್ಟ್/ಭೂಗರ್ಭಶಾಸ್ತ್ರಜ್ಞ
         7.5.47         ಆರ್ಥೊಟಿಸ್ಟ್ ಅಂಡ್ ಪ್ರೋಸ್ತೆಟಿಸ್ಟ್/ಅಂಗನೂನ್ಯತೆಗಳ        
         7.5.48         ಏಜೆನ್ಸಿ ಉದ್ಯೋಗಿ
         7.5.49         ರೇಷ್ಮೆ ಫಾರ್ಮ್‍ ಟೆಕ್ನಿಷಿಯನ್
         7.5.50         ಡಿಪ್ಲೋಮಾ ಕೋರ್ಸ್‍ಗಳು (ಪಿಯುಸಿ ನಂತರ ಅಥವಾ ತತ್ಸಮಾನವಾಗಿ)
  
ಅಧ್ಯಾಯ 8: ವೃತ್ತಿ ಮಾಹಿತಿ ಸಂಪನ್ಮೂಲಗಳು (Career Information Resources)
8.1.   ದಿನ ಪತ್ರಿಕೆಗಳು (Newspapers)
8.2    ನಿಯತಕಾಲಿಕೆಗಳ ಪಟ್ಟಿ (Magazines)
8.3    ಶಿಕ್ಷಣ ಸಂಸ್ಥೆಗಳ ವಿವರಣೆ ಪುಸ್ತಕ (College Brochure)
8.4    ಅಂತರ್ಜಾಲ (Internet)           
8.5    ಶಿಕ್ಷಣ ಸಂಸ್ಥೆಗಳ ಮೇಳಗಳು (Educational Institutions Fair)
8.6    ವೃತ್ತಿಗಳ ಮೇಳ (Careers Fair)  
8.7    ಪುಸ್ತಕಗಳು (Books)
8.8    List of Job Sites

Bibliography

ಕನ್ನಡ ಪುಸ್ತಕ ಭಂಡಾರದಲ್ಲಿ ಭಾರತೀಯ ಹಿನ್ನೆಲೆಯಲ್ಲಿ: ವೃತ್ತಿ ಮಾಹಿತಿ ಕೈಪಿಡಿ, (Handbook of Career Information : Indian Context) ಪುಸ್ತಕವು ಒಂದು ಮೈಲುಗಲ್ಲಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಸಂಶಯವಿಲ್ಲ. ಕಾರಣ ವೃತ್ತಿಗಳಿಗೆ ಸಂಬಂಧಿಸಿದ ಮಾಹಿತಿಯು ಇದುವರೆವಿಗೂ ಕನ್ನಡದಲ್ಲಿ ಕಾಣಿಸಿಕೊಂಡಿಲ್ಲ. ವಿದ್ಯಾರ್ಥಿಗಳು ಮತ್ತು ಯುವಜನತೆ ತಮ್ಮ ಕನಸಿನ ವೃತ್ತಿಗಳನ್ನು ತಲುಪಲು ಅನುಭವಿಸುತ್ತಿರುವ ಕಷ್ಟಗಳನ್ನು ಮನಗಂಡು ಇಂತಹ ಒಂದು ಕೃತಿಯನ್ನು ಸಮಾಜಕ್ಕೆ ಪರಿಚಯಿಸಲೇಬೇಕೆಂಬ ಮಹತ್ವಾಕಾಂಕ್ಷೆಯ ಫಲ ಇದಾಗಿರುತ್ತದೆ.
ಎಸ್.ಎಸ್.ಎಲ್.ಸಿ. ನಂತರದ ಕಾಲೇಜು ಶಿಕ್ಷಣ ವಿದ್ಯಾರ್ಥಿ ಬದುಕಿನ ಮಹತ್ವದ ಘಟ್ಟ. ಒಂದು ಹಂತದ ಶಿಕ್ಷಣ ಪೂರ್ಣಗೊಂಡಿತು ಎಂಬ ಸಂತಸದ ಜೊತೆಗೆ ಮುಂದೇನು ಎಂಬ ಭವಿಷ್ಯತ್ತಿನ ಚಿಂತೆ, ಗೊಂದಲ ಪಾಲಕರ ಪೇಚಾಟ ಪ್ರಾರಂಭವಾಗುವುದೂ ಇಲ್ಲಿಂದಲೆ. ಎಸ್.ಎಸ್.ಎಲ್.ಸಿ. ಸಮೀಪಿಸುವವರೆವಿಗೂ ಮುಂದೇನು ಮಾಡುವುದು ಎಂಬ ಕಲ್ಪನೆಯಾಗಲೀ ಯೋಚನೆಯಾಗಲೀ ಇರುವುದಿಲ್ಲ. ಪರೀಕ್ಷೆ ಮುಗಿಯುತ್ತಿದ್ದಂತೆ ಕಾಲೇಜು ಮೆಟ್ಟಿಲು ಹತ್ತುವುದನ್ನು ನೆನಪಿಸಿಕೊಂಡೇ ಗೊಂದಲ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಹಿರಿಯರ ಸಲಹೆ, ಅನುಭವಿ ಮಾರ್ಗದರ್ಶಕರಿಂದ ಸಲಹೆ ಪಡೆಯುವುದು ಅತ್ಯವಶ್ಯಕವಾಗಿರುತ್ತದೆ. ಎಸ್.ಎಸ್.ಎಲ್.ಸಿ. ನಂತರ ಮುಂದಿಡುವ ಹೆಜ್ಜೆ ಭವಿಷ್ಯದಲ್ಲಿ ಸಾಗಬೇಕಾದ ದಾರಿಯನ್ನು ನಿರ್ಧರಿಸುವುದರಿಂದ ಯಾವುದೇ ವಿಷಯ ಆಯ್ದುಕೊಳ್ಳುವ ಮುನ್ನ ಸಮಗ್ರ ಆಲೋಚನೆ, ಸಲಹೆ ಸೂಚನೆ ಅವಶ್ಯ. ವಿಷಯ ಆಯ್ದುಕೊಳ್ಳುವ ಮೊದಲು ಎಲ್ಲವನ್ನು ಆಳವಾಗಿ ಗಮನಿಸಿ ಮತ್ತು ನಿಮ್ಮನ್ನು ನೀವು ಅರ್ಥಮಾಡಿಕೊಂಡು ನೀವು ಏನಾಗಬಯಸಿದ್ದೀರಿ ಎಂಬುದನ್ನು ಪರಿಗಣಿಸಿ ಜೊತೆಗೆ ನಿಮ್ಮ ಬುದ್ಧಿಗೂ ಸ್ವಲ್ಪ ಕೆಲಸ ಕೊಟ್ಟು ನೀವು ಸಾಗಬೇಕಾದ ದಾರಿಯಲ್ಲಿನ ಕಷ್ಟ-ಸುಖ, ಖರ್ಚು-ವೆಚ್ಚ, ಸಾಧಕ ಬಾಧಕಗಳ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ. ಇಂತಹ ನಿರ್ಧಾರಕ್ಕೆ ಈ ವೃತ್ತಿಗಳ ಮಾಹಿತಿಯನ್ನೊಳಗೊಂಡ ಪುಸ್ತಕ ನಿಮ್ಮ ವೃತ್ತಿಭವಿಷ್ಯದ ನಿರ್ಧಾರದಲ್ಲಿ ಉತ್ತಮ ಮಾರ್ಗದರ್ಶನ ನೀಡಬಲ್ಲದು ಎಂಬುದು ನಮ್ಮ ನಂಬಿಕೆ.

ನೀರೆಲ್ಲಾ ಹರಿದು ಹೋದ ನಂತರ ಹೊಳೆಯನ್ನು ದಾಟುತ್ತೇವೆಂದು ಕಾದು ಕುಳಿತಿರಬೇಡಿ ಎಂದು ಸ್ವಾಮಿ ವಿವೇಕಾನಂದರು ಹೇಳಿದರು. ಶಿಕ್ಷಣವೆಂಬ ಸಾಗರವನ್ನು ಈಜಿ ದಡ ಸೇರಿ ಸಾಕಾರಗೊಂಡು ಸಂವೇದನೆಯಾಗಬೇಕಾದರೆ ದೃಢ ನಿಲುವು ಮತ್ತು ಅಚಲ ವಿಶ್ವಾಸ ಅತಿ ಮುಖ್ಯ. ಇಂದಿನ ಮಕ್ಕಳು ನಾಳಿನ ಯುವಜನರು ಇಂದಿನ ಯುವಜನರು ನಾಳಿನ ಪ್ರಜೆಗಳು. ಈ ಪ್ರಜೆಗಳು ಕೇವಲ ಪ್ರಜೆಗಳಾಗಿರದೆ ಸುಶಿಕ್ಷಿತರೂ, ಸುಸಂಸ್ಕೃತರೂ ಮತ್ತು ಪ್ರಜ್ಞಾವಂತರೂ ಆದರೆ ಬದುಕು ಬೆಳಗುತ್ತದೆ. ಜೀವನಕ್ಕೆ ಸಾರ್ಥಕತೆ ದೊರಕುತ್ತದೆ.

ಇಂತಹ ತೃಪ್ತಿ ಮತ್ತು ಸಾರ್ಥಕ ಬದುಕಿನೆಡೆಗೆ ಕೊಂಡೊಯ್ಯುವ ಜವಾಬ್ದಾರಿ ನಮ್ಮದು, ನಮ್ಮ ಸಮಾಜದ್ದು. ಸಮಾಜದ ಹಿರಿಯರು, ಅನುಭವಿಗಳು ದಾರಿ ತೋರಿದರೆ ಉತ್ತಮ ಶಿಕ್ಷಣ, ಉತ್ತಮ ಶಿಕ್ಷಕ, ಉತ್ತಮ ಸಂಸ್ಥೆ ಇದ್ದರೆ ನಮ್ಮ ಮಕ್ಕಳು ಮತ್ತು ಯುವ ಜನತೆ ತಮ್ಮ ವೃತ್ತಿ ನಿರ್ಧಾರಗಳನ್ನು ತೆಗೆದುಕೊಂಡು ಉತ್ತಮ ವೃತ್ತಿ ಬದುಕನ್ನು ರೂಪಿಸಿಕೊಳ್ಳುವುದರಲ್ಲಿ ಸಂದೇಹವೇ ಇಲ್ಲ.

ಒಂದು ದೇಶದ ಆರ್ಥಿಕ ಆರೋಗ್ಯ ಆ ದೇಶದ ಮಾನವ ಶಕ್ತಿಯ ಬುದ್ಧಿಶಕ್ತಿ, ಕುಶಲತೆ ಮತ್ತು ತರಬೇತಿ ಮುಂತಾದವುಗಳ ಸದ್ಬಳಕೆಯ ಮೇಲೆ ನಿಂತಿರುತ್ತದೆ. ಭಾರತದಂತಹ ಅಭಿವೃದ್ಧಿಶೀಲ ಮತ್ತು ಜನಸಂಖ್ಯಾ ಬಾಹುಳ್ಯದಿಂದ ತುಂಬಿರುವ ಹಾಗೂ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿರುವ ಈ ದೇಶದಲ್ಲಿ ಅರ್ಹ ವ್ಯಕ್ತಿಗೆ ಅರ್ಹ ಉದ್ಯೋಗ ಸಿಗುವುದು ದುಸ್ತರವಾಗುತ್ತದೆ. ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಉದ್ಯೋಗಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಒಂದು ಹಂತದ ಶಿಕ್ಷಣದ ನಿರ್ಧಾರದ ಸಂದರ್ಭದಲ್ಲೇ ಭವಿಷ್ಯದ ವೃತ್ತಿ ಪ್ರಪಂಚ ತಿಳಿಯುವುದು ಸೂಕ್ತ. ಈ ನಿಟ್ಟಿನಲ್ಲಿ ಇಂತಹ ನಿಖರ ಮಾಹಿತಿಯನ್ನು ಒಳಗೊಂಡ ಪುಸ್ತಕ ನಿಮಗೆ ನಿಮ್ಮ ವೃತ್ತಿ ಭವಿಷ್ಯಕ್ಕೆ ಮಾರ್ಗದರ್ಶಿಯಾಗಿರುತ್ತದೆ.

ವೃತ್ತಿಯ ಆಯ್ಕೆಯಲ್ಲಿ ವೃತ್ತಿಯ ಮಾಹಿತಿಯು ಮಹತ್ತರವಾದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಯಾವುದೇ ಒಬ್ಬ ವ್ಯಕ್ತಿಯು ತನ್ನ ಕನಸಿನ ವೃತ್ತಿಯನ್ನು ತಲುಪಬೇಕಾದರೆ, ಆ ವೃತ್ತಿಯ ವಿವರ, ವೃತ್ತಿ ದಾರಿ ಮತ್ತು ಆ ವೃತ್ತಿಗೆ ಬೇಕಾಗಿರುವ ಸಾಮರ್ಥ್ಯ, ಅರ್ಹತೆ ಹಾಗೂ ಸ್ಪೆಶಲೈಝೇಶನ್ ಗೆ ಸಂಬಂಧಿಸಿದ ಮಾಹಿತಿ ಮತ್ತು ಅದಕ್ಕೆ ಪೂರಕವಾದ ಶೈಕ್ಷಣಿಕ ಸಂಸ್ಥೆಗಳ ಬಗ್ಗೆ ಇದು ಬೆಳಕು ಚೆಲ್ಲುತ್ತದೆ. ನಮ್ಮ ಸಮಾಜದಲ್ಲಿ ವೃತ್ತಿಗಳೆಂದರೆ ಕೇವಲ ಡಾಕ್ಟರ್ ಮತ್ತು ಎಂಜಿನಿಯರ್ಸ್ ಮಾತ್ರವಲ್ಲ, ಇಂತಹ ನೂರಾರು ವೃತ್ತಿಗಳು ತಮ್ಮದೇ ಆದ ಮೌಲ್ಯಗಳನ್ನು ಮತ್ತು ಗುಣಗಳನ್ನು ಪಡೆದುಕೊಂಡಿದೆ.
 
ಈ ಪುಸ್ತಕದಲ್ಲಿ ಮುಖ್ಯವಾಗಿ ಪ್ರಮುಖ ಅಂಶಗಳನ್ನು ಕಾಣಬಹುದು ಅವುಗಳೆಂದರೆ
  • ವೃತ್ತಿಯ ನಿರ್ಧಾರಗಳ ಮೇಲೆ ಪ್ರಭಾವ ಬೀರುವ ಅಂಶ
  • ವೃತ್ತಿ ಆಯ್ಕೆಯಲ್ಲಿ ಇರುವಂತಹ ಪ್ರಮುಖ ಅಂಶ
  • ವಿದ್ಯಾರ್ಹತೆಯ ಅರ್ಥ ಮತ್ತು ವಿವರಣೆ
  • ವೃತ್ತಿಗೆ ಇರುವ ದಾರಿಗಳು
  • ಪ್ರವೇಶ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳು
  • ವೃತ್ತಿಗಳ ವಿವರಣೆ ಮತ್ತು ಆ ವೃತ್ತಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ
  • ವೃತ್ತಿ ಮಾಹಿತಿ ಸಂಪನ್ಮೂಲಗಳು
ಇವುಗಳಲ್ಲಿ ಮುಖ್ಯವಾಗಿ ವೃತ್ತಿಯ ವಿವರ ಮತ್ತು ಮಾಹಿತಿಗಳ ಬಗ್ಗೆ ಸಂಕ್ಷಿಪ್ತವಾಗಿ ಹೇಳುವುದಾದರೆ,

ವೃತ್ತಿಯ ವಿವರ: ವೃತ್ತಿಯ ವಿವರದಲ್ಲಿ ಮುಖ್ಯವಾಗಿ ವೃತ್ತಿ ಎಂದರೆ ಏನು? ವೃತ್ತಿಯ ಬಗ್ಗೆ ಸಂಕ್ಷಿಪ್ತ

ಮಾಹಿತಿ, ವೃತ್ತಿ ಹೇಗೆ ತನ್ನದೇ ಆದ ವಿಚಾರಗಳನ್ನು ಒಳಗೊಂಡಿದೆ ಮತ್ತು ಇದು ಇತರೆ ವೃತ್ತಿಗಳ ಜೊತೆ ಹೇಗೆ ಸಂಬಂಧವನ್ನು ಹೊಂದಿದೆ ಎಂಬುದನ್ನು ತಿಳಿಸುತ್ತದೆ.

ವೃತ್ತಿಗೆ ಬೇಕಾಗಿರುವ ಸಾಮರ್ಥ್ಯ: ವೃತ್ತಿಯ ಕಾರ್ಯ ವಿಧಾನಗಳನ್ನು ನಿರ್ವಹಿಸಲು ಬೇಕಾಗಿರುವ ಸಾಮರ್ಥ್ಯಗಳ ವಿವರವನ್ನು ಇದು ತಿಳಿಸುತ್ತದೆ. ಉದಾ: ಲೆಕ್ಕಪರಿಶೋಧಕನಿಗೆ (ಅಕೌಂಟೆಂಟ್) ವಿಶ್ಲೇಷಣೆ ಮತ್ತು ತರ್ಕ ಸಾಮರ್ಥ್ಯ ಅತ್ಯವಶ್ಯಕ.

ಪ್ರಖ್ಯಾತ ಮನಃಶಾಸ್ತ್ರಜ್ಞರಾದ ಡಾ. ಹಾವರ್ಡ್ ಗಾರ್ಡ್‍ನರ್, ಪ್ರೊಫೆಸರ್ ಆಫ್ ಎಜುಕೇಶನ್, ಹಾವರ್ಡ್ ವಿಶ್ವವಿದ್ಯಾಲಯ. ಇವರು ಸಾಮರ್ಥ್ಯಕ್ಕೆ ಸಂಬಂಧಪಟ್ಟ ವಿವಿಧ ಬುದ್ಧಿವಂತಿಕೆ ಕ್ಷೇತ್ರಗಳ ಸಿದ್ಧಾಂತವನ್ನು ಪ್ರಸ್ತುತಪಡಿಸಿದ್ದಾರೆ. ಅದರಂತೆ ವೃತ್ತಿ ಮಾರ್ಗದರ್ಶನಕ್ಕೆ ಇದನ್ನು ಅಳವಡಿಸಿಕೊಂಡಿದ್ದು ವೃತ್ತಿಯನ್ನು ನಿರ್ದಿಷ್ಟವಾದ ಬುದ್ಧಿವಂತಿಕೆಯ ಆಧಾರದ ಮೇಲೆ ಆಯ್ಕೆ ಮಾಡಿಕೊಂಡಲ್ಲಿ ವೃತ್ತಿಜೀವನದಲ್ಲಿ ಯಶಸ್ಸು ಮತ್ತು ತೃಪ್ತಿ ಸಾಧ್ಯವಾಗುತ್ತದೆ.

ಭಾಷಾ ಸಾಮರ್ಥ್ಯ: ಸಂಪರ್ಕಕ್ಕೆ ಭಾಷೆಯನ್ನು ಪರಿಣಾಮಕಾರಿಯಾಗಿ ಬಳಸುವುದು ಮತ್ತು ಪದಗಳ ಉಚ್ಛಾರಣೆಯನ್ನು ಕೌಶಲ್ಯದಿಂದ ಉಪಯೋಗಿಸುವ ಸಾಮರ್ಥ್ಯ.

ವಿಶ್ಲೇಷಣೆ ಮತ್ತು ತರ್ಕ ಸಾಮರ್ಥ್ಯ: ಉದ್ಧೇಶಪೂರ್ವಕವಾದ ಕೌಶಲ್ಯವನ್ನು ತಾರ್ಕಿಕವಾಗಿ ಅಳವಡಿಸಿ ಸಮಸ್ಯೆಯನ್ನು ಬಿಡಿಸುವುದು, ಲೆಕ್ಕಾಚಾರ, ವಿಶ್ಲೇಷಣೆ ಮತ್ತು ಯೋಜನೆ ರೂಪಿಸುವ ಸಾಮರ್ಥ್ಯ.

ವಿನ್ಯಾಸ ಅಥವಾ ಡಿಸೈನ್ ಸಾಮರ್ಥ್ಯ: ನೋಡಿದ್ದನ್ನು, ಮನಸ್ಸಿನಲ್ಲಿ ಅವಲೋಕಿಸಿದ್ದನ್ನು ವಾಸ್ತವಿಕವಾಗಿ ನೈಜತೆಗೊಳಿಸುವುದು. ಇರುವ ವಿಸ್ತೀರ್ಣ ಜಾಗವನ್ನು ಯುಕ್ತಿಯಿಂದ ಬಳಸುವುದು.

ಜನಸಂಪರ್ಕ ಸಾಮರ್ಥ್ಯ: ಇತರರನ್ನು ಅರ್ಥಮಾಡಿಕೊಂಡು ಅವರ ಜೊತೆ ಕೆಲಸ ಮಾಡುವುದು. ಬೇರೆಯವರ ಕಷ್ಟಗಳನ್ನು ಅರ್ಥಮಾಡಿಕೊಂಡು ಅದಕ್ಕೆ ಉಪಶಮನ ಮತ್ತು ಸಲಹೆ ಸೂಚನೆಗಳನ್ನು ನೀಡಿ ಅವರ ಉತ್ತಮ ಜೀವನಕ್ಕೆ ಸಹಕರಿಸುವುದು.

ದೈಹಿಕ ಮತ್ತು ಯಾಂತ್ರಿಕ ಸಾಮರ್ಥ್ಯ: ಶಾರೀರಿಕ ಚಲನೆಯನ್ನು ಉಪಯೋಗಿಸುವುದು ಮತ್ತು ವ್ಯಕ್ತಪಡಿಸುವುದು, ಯಂತ್ರ, ಸಾಧನ ಮತ್ತು ಸಲಕರಣೆಗಳ ಜೊತೆ ಕೆಲಸ ಮಾಡುವಂತೆ ಕೌಶಲ್ಯವನ್ನು ಉಪಯೋಗಿಸುವುದು.
  • ವೃತ್ತಿ ಅರ್ಹತೆ: ವೃತ್ತಿಗೆ ಸಂಬಂಧಿಸಿದ ಕೋರ್ಸ್‍ನ್ನು ಅಧ್ಯಯನ ಮಾಡಲು ಬೇಕಾಗಿರುವ ಅರ್ಹತೆಯನ್ನು ತಿಳಿಸುತ್ತದೆ. ಉದಾ: ಡಿಪ್ಲೋಮ ಇನ್ ನರ್ಸಿಂಗ್ ಕೋರ್ಸ್ ಮಾಡಲು ಬೇಕಾದ ಅರ್ಹತೆ 10ನೇ ತರಗತಿ.
  • ವೃತ್ತಿಯ ದಾರಿ: ಯಾವುದೇ ಒಂದು ವೃತ್ತಿಯನ್ನು ತಲುಪಬೇಕಾದರೆ ಆ ವೃತ್ತಿಗೆ ಬೇಕಾಗಿರುವ ವಿದ್ಯಾರ್ಹತೆಯನ್ನು ಸಂಪೂರ್ಣವಾಗಿ ತಿಳಿಸುತ್ತದೆ. ಆಯಾ ವೃತ್ತಿಗೆ ಸಂಬಂಧಿಸಿದಂತೆ ಯಾವ ಯಾವ ವಿಷಯಗಳನ್ನು ತೆಗೆದುಕೊಳ್ಳಬೇಕು, ಆ ವೃತ್ತಿಗೆ ತಲುಪಬೇಕಾದರೆ ಇರುವ ಹಂತಗಳು ಯಾವುವು, ಅಂದರೆ ಕೋರ್ಸ್, ವಿಷಯ, ಪ್ರವೇಶ ಪರೀಕ್ಷೆಗಳು, ಮುಖ್ಯ ಪರೀಕ್ಷೆಗಳು, ಲೈಸೆನ್ಸ್‍ಗಳು ಇತ್ಯಾದಿ.
  • ಶಿಕ್ಷಣ ಸಂಸ್ಥೆಗಳು: ಕನಸಿನ ವೃತ್ತಿಯನ್ನು ತಲುಪಬೇಕಾದರೆ ಶಿಕ್ಷಣ ಸಂಸ್ಥೆಗಳ ಪಾತ್ರ ಅತೀ ಮುಖ್ಯವಾದುದು. ಶಿಕ್ಷಣ ಸಂಸ್ಥೆಗಳು ವೃತ್ತಿ ಮಾಹಿತಿಯ ಒಂದು ಪ್ರಮುಖ ಭಾಗ. ವೃತ್ತಿಗೆ ಬೇಕಾದ ವಿದ್ಯಾರ್ಹತೆಯನ್ನು ಪಡೆಯಲು ಮತ್ತು ಅಂತಹ ಕೋರ್ಸ್‍ಗಳು ಯಾವ ಯಾವ ಶಿಕ್ಷಣ ಸಂಸ್ಥೆಗಳು ಒದಗಿಸುತ್ತವೆ ಎಂಬುದರ ಬಗ್ಗೆ ಶಿಕ್ಷಣ ಸಂಸ್ಥೆಗಳ ಪಟ್ಟಿಯನ್ನು ಒದಗಿಸಲಾಗಿದೆ.

​ಒಟ್ಟಾರೆಯಾಗಿ ಭಾರತೀಯ ಹಿನ್ನೆಲೆಯಲ್ಲಿ: ವೃತ್ತಿ ಮಾಹಿತಿ ಕೈಪಿಡಿ ಕೃತಿಯು ವೃತ್ತಿ ಸಲಹೆ ಮಾರ್ಗದರ್ಶಕರಿಗೆ, ವೃತ್ತಿ ತರಬೇತಿ ಶಿಕ್ಷಣ ಸಂಸ್ಥೆಗಳಿಗೆ, ಶಿಕ್ಷಕರಿಗೆ, ಶಿಕ್ಷಣ ಸಂಸ್ಥೆಗಳಿಗೆ, ಪದವಿ ಮತ್ತು ಪದವಿ ಪೂರ್ವ ಶಿಕ್ಷಣ ಸಂಸ್ಥೆಗಳಿಗೆ, ವಿಶ್ವವಿದ್ಯಾಲಯಗಳಿಗೆ, ಸಂಶೋಧನಾ ಸಂಸ್ಥೆಗಳಿಗೆ ಹೀಗೆ ಎಲ್ಲಾ ರೀತಿಯ ಶೈಕ್ಷಣಿಕ ಸಂಸ್ಥೆಗಳಿಗೆ ಉಪಯೋಗವಾಗುತ್ತದೆ.
 
ಡಾ. ಮೋಹನ್‍ದಾಸ್,
ಎಂ.ಎ., ಪಿಹೆಚ್.ಡಿ.
 
ಶ್ರೀ ಆರ್. ನಾಗೇಶ್,
ಪಿ.ಜಿ.ಡಿ.ಸಿ.ಎ., ಎಂ.ಎಲ್.ಐ.ಎಸ್.ಸಿ.,
ಎಂ.ಫಿಲ್ ಮತ್ತು ಎನ್.ಇ.ಟಿ
1 Comment
MAHADEVASWAMY M
6/29/2017 10:16:15 am

Sir plz I want this book, how to get this book plz help me sir , my mobile number 7795405471, plz tell me or massage me sir plz plz sir

Reply



Leave a Reply.

    Social Work Foot Prints
    Follow me on Academia.edu

    Archives

    August 2020
    June 2020
    May 2020
    December 2019
    December 2018
    August 2018
    July 2018
    January 2018
    August 2017
    July 2017
    January 2017
    December 2016
    November 2016
    June 2016
    December 2015

    Categories

    All
    Academic Books
    Conference Books
    HR Books
    Kannada Books
    Social Work Books


    ​List Your Product on Our Website 

    RSS Feed


Site
  • Home
  • About Us
  • Articles and Authors
  • Special Articles
  • Social Workers
  • Subscription​​
  • ​​Social Work News​​
Kannada Section
Vertical Divider
Social Media Groups
Major Services
Our Other Websites
  • www.hrkancon.com 
  • www.niratanka.org  
  • www.mhrspl.com
Vertical Divider
Contact us
+91-8073067542
080-23213710
Mail-hrniratanka@mhrspl.com
  • ​Ramesha's Blog ​
  • Ramesha's Profile

​List Your Product on Our Website
ONLINE STORE

Receive email updates on the new books & offers
for the subjects of interest to you.
Copyright Social Work Foot Prints 2020
Website Designing & Developed by 
​
M&HR Solutions Private Limited (www.mhrspl.com)